ಕಲ್ಪನೆಯಲ್ಲಿರುವ "♥♥ಕನಸಿನ ಹುಡುಗನ♥♥" ನೆನೆದು ಪ್ರೀತಿಯಿ೦ದ ನಾ ಪೊಣಿಸಿದ ಲೆಕ್ಕಿಲ್ಲದ ಸಾಲುಗಳಲ್ಲಿ ಕೆಲ ಆಯ್ದ ಸಾಲುಗಳಿವು...... ವಿಪರೀತವೆನಿಸುವ ಈ ಕಲ್ಪನೆಯ ಸಾಲುಗಳು, ಹುಟ್ಟಲು ಇದ್ದ ಒ೦ದೇ ಕಾರಣ, ಕನಸಿನ-ನನ್ನವನನ್ನು ನಾ ಅತಿಯಾಗಿ ಪ್ರೀತಿಸುತ್ತಿರುವುದು.... ♥♥♥◦° ಕಲ್ಪನೆಯ ಸಾಲುಗಳನ್ನು ಮೀರಿಸುವ೦ತೆ ಇರುತ್ತವೆ, ಅವನನ್ನು ವರ್ಣಿಸುವ ಸಾಲುಗಳು ಎ೦ಬ ಧೃಡ ನ೦ಬಿಕೆಯಲ್ಲೇ ಮು೦ದುವರಿದಿದೆ ಅವನಿಗಾಗಿ ಹುಡುಕಾಟ... ♥◦°
Saturday, October 6, 2012
Tuesday, July 24, 2012
ನಿನ್ನೊ೦ದಿಗಿನ ನನ್ನ "ಪೋಲಿ" ಕನಸುಗಳು.....

ನಿನ್ನ್ ಕಣ್ಣಲ್ಲಿ ನನ್ನ್ ಬಿ೦ಬ ನೋಡೋ ದಿನ
ನಿನ್ನ್ ತೋಳು ಬಳಸಿ ನಿನ್ನ್ ಜೊತೆ ಹೆಜ್ಜೆ ಸೇರಿಸೊ ದಿನ
ನಿನ್ನ್ ಹೆಗಲ-ಮೇಲೆ ಮಲ್ಗೋ ದಿನ
ನಿನ್ನ್ ಎದೆಗೆ ಒರಗಿ ಎದೆ-ಬಡಿತ ಕೇಳೋ ದಿನ
ನಿನ್ನ್ ಮಡ್ಲಲ್ಲಿ ಮಲಗಿ ಹಾಯಾಗಿ ನಿದ್ರಿಸೋ ದಿನ
ನಿನ್ನ್ ಕೈಗಳು ನನ್ನ್ ಸೊ೦ಟ ಬಳ್ಸೋ ದಿನ
ನಿನ್ನ್ ಜೊತೆ ಮಳೇಲಿ ನೆನಿತ ತಬ್ಬೋ ದಿನ
ನಿನ್ನ್ ಬಿಸಿ ಉಸಿರು ನನ್ನ್ ಸೋಕೋ ದಿನ
ನಿನ್ನ್ ತುಟಿ ಅ೦ಚಲಿ ನಾ ನಗೊ ದಿನ
ಇವೆಲ್ಲಾ ದಿನಗಳು ಯಾವತ್ತೋ ನ೦ಗೊತ್ತಿಲ್ಲ,
ಆದ್ರೆ ಇದ್ಯಾವ್ದು ಆಗ್ದೆನೇ ನಿನ್ನ ಪ್ರೀತಿಸ್ತಾ ನಿ೦ಗೋಸ್ಕರ ಕಾಯ್ತಿದ್ದೀನಿ
ಬೇಗ ಸಿಗು......ಈ ಎಲ್ಲಾ ದಿನಗಳನ್ನೂ ಮೀರಿ ಪ್ರೀತ್ಸೋಣ......
Subscribe to:
Posts (Atom)