Wednesday, November 17, 2010

ಪ್ರಿಯ ಗೆಳೆಯನ ಹುಡುಕಾಟದಲ್ಲಿ.....

ನೀ ಎಲ್ಲ್ ಇದ್ಯಾ ಹೇಗ್ ಇದ್ಯಾ ಗೊತ್ತಿಲ್ದೆ
ನಿನ್ನ ಹುಡ್ಕಿ ಹುಡ್ಕಿ
ನನ್ನನ್ನೇ ನಾ ಮರತೆ,
ಆದ್ರೂ
ನಿನ್ನ ಇನ್ನೂ ಮರಿದೆ ಹುಡುಕ್ತಿದಿನಲ್ಲಾ,
ಪ್ರೀತಿ ಅ೦ದ್ರೆ ಇದೆನಾ....???ಪ್ರೀತಿ ನನ್ ಹೆಸರೆ ಆದ್ರೂ,
"ಪ್ರೀತಿ" ಅ೦ದ್ದಿದ್ ತಕ್ಷಣ ನ೦ಗ್ ನೀ ನೆನ್ಪಾಗ್ತ್ಯಾ,,,
ಪ್ರೀತಿ ಅ೦ದ್ರೆ ಇದೆ ಇರ್‍ಬೇಕು....!!!  

No comments:

Post a Comment