Sunday, July 21, 2013

ಎಲ್ಲರಲ್ಲೂ ನಿನ್ನನ್ನೇ ಹುಡುಕುವ ಹಾದಿಯಲ್ಲಿ ನಾ ಸೋತಾಗ...!!!

ಪ್ರತಿ ಹುಡುಗನಲ್ಲೂ ನಿನ್ನನ್ನೇ ಹುಡುಕ್ತ ಹುಡುಕ್ತ
ಬಹಳಷ್ಟು ನೊ೦ದಿದ್ದೀನಿ, ದಣಿದಿದ್ದೀನಿ, ಕೆಲವೊಮ್ಮೆ ಸೋತಿದ್ದೀನಿ ಕೂಡ...
ಸೋತ ಆ ಹಾದಿನ ನೆನೆಯುತ್ತಾ ಕೆಲವು
ಕನಸುಗಳನ್ನ ಬದಲಾಯಿಸ್ಕೊಳ್ಳೊ ಪ್ರಯತ್ನ ಕೂಡ ಮಾಡ್ದೆ
But.....,,,ನನ್ ಕೈಲಿ ಆಗ್ಲಿಲ್ಲ ಕಣೊ.............!
ಹೀಗೆ ಅದ್ರೆ ನನ್ನ ಕನಸುಗಳನ್ನ ಬಿಟ್ಟೇ ಬಿಡ್ತಿನೇನೊ ಅ೦ತ ಭಯ ಶುರುವಾಗಿದೆ........
ಕನಸುಗಳನ್ನ ನಾ ಬಿಡೊ ಮುನ್ನ, ಒಮ್ಮೆ ಕನಸಲ್ಲಾದ್ರು ಬ೦ದ್ ಹೋಗ್ಬಾರ್ದಾ.......!!!??? ಬರ್ತೀಯಲ್ವಾ  ??????????



No comments:

Post a Comment